ಇತಿಹಾಸ

1950 ರಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ಛಾಯಾಗ್ರಾಹಕರ ಸಂಘಟನೆ ಹಲವಾರು ಎಡರು ತೊಡರುಗಳನ್ನು ನಿವಾರಿಸುತ್ತಾ ಎಲ್ಲಾ ಛಾಯಾಗ್ರಾಹಕರನ್ನು ಮಡಿಲಲ್ಲಿರಿಸಿ ಕಣ್ಣೀರು ಒರೆಸಿ, ಪ್ರೀತಿಯಿಂದ ಲಾಲಿಸಿ ಮಮತೆಯಿಂದ ಪಾಲಿಸಿ ಈ ಹಂತಕ್ಕೆ ಬಂದು ತಲುಪಿತು.

1989 ರ ಕಪ್ಪು ಬಿಳುಪು ಛಾಯಾಗ್ರಹಣದ ಕಾಲ. ಮಂಗಳೂರಿಗೆ ಕಾಲಿಟ್ಟಿತು. ಬಣ್ಣ ಚಿತ್ರಗಳ ಕಲರ್ ಲ್ಯಾಬ್ ಗಳು.ಇದು ಛಾಯಾಗ್ರಾಹಕರ ವ್ಯವಹಾರ ವಿಚಾರದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದ ಸಂದರ್ಭ! ಬದಲಾವಣೆಯ ಕಾಲಘಟ್ಟದಲ್ಲಿ ಕಲರ್ ಚಿತ್ರಗಳು ಛಾಯಾಗ್ರಾಹಕರಿಗೆ ಪ್ರಯೋಜನವಾಯಿತು. ಈ ಸಂದರ್ಭ ಛಾಯಾಗ್ರಾಹಕರ ಈ ಸಮಸ್ಯೆ ಬಗೆಹರಿಸಲು ಸಮಾನ ಮನಸ್ಕರು ಒಟ್ಟು ಸೇರಬೇಕಾಯಿತು. ಆದರ್ಶ್ ಸ್ಟುಡಿಯೋದ ಕರುಣಾಕರ್ ಮತ್ತು ವಿಠ್ಠಲ ಚೌಟರವರ ನಾಯಕತ್ವದಲ್ಲಿ 12 ಜನ ಸದಸ್ಯರು ಒಟ್ಟು ಸೇರಿ ರೂಪು ರೇಷೆಗಳನ್ನು ಸಿದ್ಧಪಡಿಸಿತು.

read more

ಪ್ರಶಂಸಾ ಪತ್ರಗಳು

ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ಮಾಡಿದ ಕೆಲಸದ ಬಗ್ಗೆ ಜನರು ಹೇಗೆ ಪ್ರಶಂಸಿಸುತ್ತಾರೆ ಎಂಬುದನ್ನು ನೋಡೋಣ...

ನಮ್ಮ ಸಾಮಾಜಿಕ ಕಾರ್ಯ...

SKPA ಮಾಡಿದ ಕೆಲವು ಸಾಮಾಜಿಕ ಕಾರ್ಯಗಳು ಇಲ್ಲಿವೆ.

             ಸಂಘದ ಸದಸ್ಯನಿಗೆ ಸಹಾಯಧನ ವಿತರಣೆ.

              ಮಲಗಿಕೊಂಡೆ ಬೀಡಿಕಟ್ಟಿ ಜೀವನ ನಡೆಸುವ ಮೈಮುನಾಳಿಗೆ ಸಂಘಟನೆಯಿಂದ ನೆರವು.

              ಬಡವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ.

                     ಎಳೆ ವಯಸ್ಸಿನಲ್ಲಿ ಅಪಘಾತಕ್ಕೆ ತುತ್ತಾದ ಉಪನ್ಯಾಸಕಿಗೆ ಸಂಘಟನೆಯಿಂದ ಸಹಾಯ.

              ಉಚಿತ ಉದ್ಯೋಗ ನೋಂದಾವಣೆ ಅಭಿಯಾನ.

              ಸಂಘದ ಸದಸ್ಯರ ರಕ್ತದ ಗುಂಪು ಗುರುತಿಸುವ ಕಾರ್ಯಕ್ರಮ.